ಪತ್ರಿಕಾ ಪ್ರಕಟಣೆ

September 28, 2010
  • ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿಯಿರುವ ನಾಗರೀಕ ಪೊಲೀಸ್ ಕಾನ್ಸ್‌ಟೆಬಲ್ ಮತ್ತು ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ನೇಮಕಾತಿ  ಕುರಿತು ದಿನಾಂಕ: ೦೩-೧೦-೨೦೧೦ ರಂದು ಬೆಳಿಗ್ಗೆ ೧೧.೦೦ ಗಂಟೆಯಿಂದ ೧೨.೩೦ ಗಂಟೆಯವರೆಗೆ ಕೆ.ಜಿ.ಎಫ್‌ನ ಉರಿಗಾಂನಲ್ಲಿರುವ  ಪ್ರಥಮ ದರ್ಜೆ ಕಾಲೇಜಿನಲ್ಲಿ ಲಿಖಿತ ಪರೀಕ್ಷೆಯನ್ನು ನಿಗಧಿಪಡಿಸಲಾಗಿದೆ.
  • ಲಿಖಿತ ಪರೀಕ್ಷೆಗೆ ಹಾಜರಾಗುವ ಅರ್ಹ ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳ ಪೈಕಿ ಯಾವುದಾದರೊಂದು ದಾಖಲಾತಿಯನ್ನು ಹಾಜರುಪಡಿಸಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ      ಪರೀಕ್ಷೆಗೆ ಪ್ರವೇಶ ನಿರಾಕರಿಸಲಾಗುವುದು.

೧). ಪಾಸ್‌ಪೋರ್ಟ್‌, ೨). ಡ್ರೈವಿಂಗ್ ಲೈಸೆನ್ಸ್, ೩). ಪ್ಯಾನ್ ಕಾರ್ಡ್‌, ೪). ಸರ್ವೀಸ್ ಐ.ಡಿ ಕಾರ್ಡ್‌, ೫). ಬ್ಯಾಂಕ್ ಪಾಸ್ ಬುಕ್ (ಫೋಟೋ ಸಮೇತ), ೬). ಪಟ್ಟಾಸ್ ಮತ್ತು ರೆಜಿಸ್ಟರ್ಡ್‌ ಡೀಡ್ ನ(ಫೋಟೋ ಸಮೇತ), ೭). ಕಮ್ಯೂನಿಟಿ ಸರ್ಟಿಫಿಕೇಟ್ (ಫೋಟೋ ಸಮೇತ), ೮). ಎಕ್ಷ್-ಸರ್ವಿಸ್‌ಮೆನ್  ಪೆಂಷನ್ ಬುಕ್/ಪೆಂಷನ್ ಪೇಮೇಂಟ್ ಆರ್ಡ್‌‌ರ್‍, ೯). ಜಾಬ್ ಕಾರ್ಟ್ಸ್‌ (ಫೋಟೋ ಸಮೇತ). ೧೦). ಎಲೆಕ್ಷನ್ ಫೋಟೋ ಐ.ಡಿ ಕಾರ್ಡ್‌.

ಅದ್ಯಕ್ಷರು,

ಪೊಲೀಸ್ ನೇಮಕಾತಿ ಸಮಿತಿ,

ಕೋಲಾರ ಚಿನ್ನದ ಗಣಿ ಪ್ರದೇಶ.


Follow

Get every new post delivered to your Inbox.