ದಿನದ ಅಪರಾಧಗಳ ಪಕ್ಷಿನೋಟ ೨೦ನೇ ಜನವರಿ ೨೦೦೯

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೨೦-೦೧-೨೦೦೯ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ      

ಸುಲಿಗೆ:  ಇಲ್ಲ 

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ: ಇಲ್ಲ

ದೌರ್ಜನ್ಯ ಪ್ರಕರಣ: ಇಲ್ಲ

 -ರಸ್ತೆ ಅಪಘಾತಗಳು: ೦೧

-ಮಾರಣಾಂತಿಕ:  ಇಲ್ಲ

-ಸಾಧಾರಣ:  ೦೧

  •           ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಸಾಧಾರಣ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು  ವಸಂತ ನಗರದ ಬಳಿ ಸಂಭವಿಸಿರುತ್ತದೆ. ಶ್ರೀ. ಮುನಿವೆಂಕಪ್ಪ ಬಿನ್‌ ವೆಂಕಟೇಶಪ್ಪ(೨೪), ಕೆ.ಎಸ್‌.ಆರ್‌.ಟಿ. ಬಸ್ಸ್ ಚಾಲಕ ರವರು ದಿನಾಂಕ: ೧೯.೦೧.೨೦೦೯ ರಂದು ಮದ್ಯಾಹ್ನ ಸುಮಾರು ೨.೩೦ ಗಂಟೆ ಸಮಯದಲ್ಲಿ  ವಾಹನ ಸಂಖ್ಯೆ ಕೆಎ-೦೭-ಎಫ್‌-೫೭೬ ರಲ್ಲಿ ಪ್ರಯಾಣಿಕರೊಂದಿಗೆ ಬಂಗಾರಪೇಟೆ ಕಡೆಗೆ ವಸಂತ ನಗರದ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ಬಿ.ಎಂ.ಟಿ ಖಾಸಗಿ ವಾಹನ ಸಂಖ್ಯೆ ಕೆಎ-೦೩-ಬಿ-೪೩೧೮ರ ಚಾಲಕ ಅಸ್ಲಂಪಾಷಾ ಬಿನ್‌ ಅಬ್ದುಲ್‌ ರಶೀದ್‌(೨೮) ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಇಳಿಜಾರಿನಲ್ಲಿ  ಕೆ.ಎಸ್‌.ಆರ್‌.ಟಿ.ಸಿ. ಬಸ್ಸನ್ನು ಓವರ್‌ ಟೇಕ್‌ ಮಾಡಿಕೊಂಡು ಮುಂದು ಬಂದು ಏಕಾಎಕಿ ಬ್ರೇಕ್‌ ಹಾಕಿದ್ದು, ಇದರಿಂದ ಹಿಂದೆ ಬರುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ. ಬಸ್ಸ್ ಚಾಲಕ ಬ್ರೇಕ್‌ ಹಾಕಿದರೂ ಸಹ ಸಾದ್ಯವಾಗದೆ ಮುಂದೆ ನಿಂತ್ತಿದ್ದ ಬಿ.ಎಂ.ಟಿ. ಬಸ್ಸಿನ ಹಿಂಭಾಗದ ಎಡ ಬಾಗಕ್ಕೆ ತಾಕಿ ಜಖಂಗೊಂಡಿರುತ್ತದೆ. ಇದರಿಂದ ಕೆ.ಎಸ್‌.ಆರ್‍.ಟಿ.ಸಿ. ಬಸ್ಸ್‌ ಚಾಲಕನಿಗೂ ಮತ್ತು ಕೆಲವು ಪ್ರಯಾಣಿಕರಿಗೆ ಸಣ್ಣಪಟ್ಟು ಗಾಯಗಳಾಗಿರುತ್ತದೆ.

-ಮೋಸ/ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೋಟಾರ್‍ ವಾಹನ ಕಾಯ್ದೆ ಅಡಿ ದಾಖಲಾದ -ಪ್ರಕರಣಗಳು: ಇಲ್ಲ         

-ಸ್ಥಳ ದಂಡ ಮೊತ್ತ: ತಿಳಿದುಬಂದಿಲ್ಲ

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply