April 19, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೯-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ:ಇಲ್ಲಸುಲಿಗೆ:ಇಲ್ಲ
ಮನೆಗಳ್ಳತನ:ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣರ : ೦೧
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ನಕ್ಕನಹಳ್ಳಿ ಗ್ರಾಮ ದಲ್ಲಿ ಸಂಭವಿಸಿರುತ್ತದೆ. ನಕ್ಕನಹಳ್ಳಿ ಗ್ರಾಮದ ವಾಸಿ ಕುಮಾರಿ ಗಾಯಿತ್ರಿ (೧೬) ವರ್ಷ ಎಂಬಾಕೆಯನ್ನು ಅದೇ ಗ್ರಾಮದ ವಾಸಿ ಗುಲ್ಲಪ್ಪ @ ಮುನಿವೆಂಕಟರಾಮ ಎಂಬುವನು ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಜೋತೆಯಲ್ಲಿ ಓಡಾಡಿಕೊಂಡಿದ್ದು, ಈ ಬಗ್ಗೆ ಗ್ರಾಮಸ್ಥರು ಪಂಚಾಯ್ತಿ ಮಾಡಲಾಗಿ ಗುಲ್ಲಪ್ಪನು ಗಾಯಿತ್ರಿಗೆ ೧೮ ವರ್ಷ ಆದ ನಂತರ ಮದುವೆಯಾಗುವುದಾಗಿ ತಿಳಿಸಿರುತ್ತಾನೆ. ಇತ್ತೀಚೆಗೆ ಗುಲ್ಲಪನು ಬೇರೆ ಮಾಡಿಕೊಳ್ಳಲುವುದಾಗಿ ತಿಳಿದು ಬಂದು ದಿನಾಂಕ ೧೭.೦೪.೨೦೦೮ ರಂದು ಗ್ರಾಯಿತ್ರಿ ಬಂದು ಕೇಳಿದ್ದಕ್ಕೆ ನಾನು ಬೇರೆ ಮದುವೆ ಮಾಡಕೊಳ್ಳುತ್ತೇನೆ ನಿನ್ನ ಕೈಯಲ್ಲಿ ಏನಾಗುತ್ತೋ ಮಾಡಿಕೋ ಏಂತ ಗುಲ್ಲಪ, ಗಂಗಪ್ಪ, ರತ್ಮಮ್ಮ, ಮುನಿರಾಜು ಮತ್ತು ವೆಂಕಟಸ್ವಾಮಿಗಳು ತಿಳಿಸಿದ್ದಕ್ಕೆ ಗ್ರಾಯಿತ್ರಿ ಅವಮಾನವನ್ನು ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ.
ರಸ್ತೆ ಅಪಘಾತಗಳು:ಇಲ್ಲ
ಮಾರಣಾಂತಿಕ: ಇಲ್ಲ
ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು:
-ಹಲ್ಲೆ:೦೧
ಬಂಗಾರಪೇಟೆ ಪೊಲೀಸ್ ಠಾಣೆ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೮-೦೪-೨೦೦೮ ರಂದು ಬೆಳಿಗ್ಗೆ ೦೮೦೦ ಗಂಟೆ ಸಮಯದಲ್ಲಿ ನಾರಾಯಣಪುರದ ಗ್ರಾಮದ ದೊಡ್ಡವೆಂಕಟಮ್ಮ ನವರ ಸರ್ವೆ ನಂ ೧೬೪/೦೨ ರಲ್ಲಿ ಅದೇ ಗ್ರಾಮದ ವಾಸಿಗಳಾದ ನಾರಾಯಣಸ್ವಾಮಿ, ಅಜಯ್ಕುಮಾರ್ ಮತ್ತು ವಿಜಿಕುಮಾರ್ ಎಂಬುವರುಗಳು ಅತಿ ಕ್ರಮ ಪ್ರವೇಶ ಮಾಡಿ ಹುಣಸೆ ಮರದಲ್ಲಿ ಕಾಯಿನ್ನು ಕೀಳುತ್ತಿದ್ದಾಗ ದೊಡ್ಡವೆಂಕಟಮ್ಮ ಮತ್ತು ಆಕೆಯ ಸೊಸೆ ಕವಿತ ರವರುಗಳು ಕೇಳಿದ್ದಕ್ಕೆ ಅವರುಗಳನ್ನು ದೊಣ್ಣೆಗಳಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆಯಾಕಿರುತ್ತಾರೆ.
ದೊಂಬಿ: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಇತರೆ:
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
-
ವ್ಯಕ್ತಿ ಕಾಣೆ ಪ್ರಕರಣಗಳು: ೦೧
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಮರದಘಟ್ಟ ಗ್ರಾಮದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೮-೦೪-೨೦೦೮ ರಂದು ಮರದಘಟ್ಟ ಗ್ರಾಮದ ವಾಸಿ ಶ್ರೀಮತಿ ಗೋವಿಂದಮ್ಮ ಮಗಳು ಕುಮಾರಿ ಸುಮಿತ್ರ (೧೫) ಎಂವರು ದಿನಾಂಕ: ೧೮-೦೪-೨೦೦೮ ರಂದು ಮನೆ ಬಿಟ್ಟು ಹೋದವಳು ವಾಪಸ್ಸು ಬಾರದೆ ಕಾಣೆಯಾಗಿರುತ್ತಾಳೆ
-
ಮುಂಜಾಗ್ರತೆ ಕ್ರಮಗಳು: ತಿಳಿದು ಬಂದಿಲ್ಲ
-
ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
-ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
ಸ್ಥಳ ದಂಡ ಮೊತ್ತ:
ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:
ಅಸ್ವಾಭಾವಿಕ ಮರಣದ ಪ್ರಕರಣಗಳು:
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
Leave a Comment » |
Uncategorized |
Permalink
Posted by spkgf
April 18, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೮-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ:ಇಲ್ಲ
ಸಾಧಾರಣ ಕಳ್ಳತನ:ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು:ಇಲ್ಲ
-ಮಾರಣಾಂತಿಕ:ಇಲ್ಲ
-ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು:ಇಲ್ಲ
ಕೊಲೆಗೆ ಪ್ರಯತ್ನ:ಇಲ್ಲ
ದೊಂಬಿ:ಇಲ್ಲ
ಹಲ್ಲೆ:ಇಲ್ಲ
ಇತರೆ:ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು:ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು:ಇಲ್ಲ
ಮುಂಜಾಗ್ರತೆ ಕ್ರಮಗಳು:ತಿಳಿದು ಬಂದಿಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 17, 2008
ದಿನಾಂಕ: ೩೦-೦೪-೨೦೦೮ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಕೆ.ಜಿ.ಎಫ್ ಪೊಲೀಸ್ ಘಟಕದಿಂದ
೧. ಸಿ.ಎ.ಜಿ. ೬೨೬೪ ಮೆಟಡೋರ್ ಎಫ್ ೩೦೫, ೧೯೮೪, ಡೀಸೆಲ್ ವಾಹನ
೨. ಸಿ.ಎ.ಜಿ. ೬೨೬೫ ಮೆಟಡೋರ್ ಎಫ್ ೩೦೫, ೧೯೮೪, ಡೀಸೆಲ್ ವಾಹನ
ನಿರುಪಯುಕ್ತಗೊಂಡಿರುವ ಈ ವಾಹನಗಳನ್ನು ಕೆ.ಜಿ.ಎಫ್ ಜಿಲ್ಲಾ ಸಶಸ್ತ್ರ ಮೀಡಲು ಪಡೆ, ಕಛೇರಿಯ ಆವರಣದಲ್ಲಿ ಹರಾಜು ಕಮ್ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗುವುದು. ಈ ಸಂಬಂಧವಾಗಿ ಆಸಕ್ತಿಯುಳ್ಳವರು ಜಿಲ್ಲಾ ಪೊಲೀಸ್ ಕಛೇರಿ ಆಥವಾ ಆರ್.ಪಿ.ಐ. ಡಿ.ಎ.ಆರ್. ಕೆ.ಜಿ.ಎಫ್ ರವರ ಕಛೇರಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.
Leave a Comment » |
ಅನ್ಯ |
Permalink
Posted by spkgf
April 17, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೭-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ:ಇಲ್ಲ
ಸಾಧಾರಣ ಕಳ್ಳತನ:ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು:೦೧
-ಮಾರಣಾಂತಿಕ: ಇಲ್ಲ
-ಸಾಧಾರಣ:೦೧
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾಧಾರಣ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬೇತಮಂಗಲದಲ್ಲಿ ಸಂಭವಿಸಿರುತ್ತದೆ. ಪೋತರಾಹನಹಳ್ಳಿ ವಾಸಿ ಶ್ರೀಮತಿ ಮುನಿಯಮ್ಮ ಕೋಂ ಮೂಗಪ್ಪ ರವರು ದಿನಾಂಕ: ೧೭-೦೪-೨೦೦೮ ೦೬೦೦ ಗಂಟೆಯಲ್ಲಿ ತನ್ನ ಗ್ರಾಮಕ್ಕೆ ಹೋಗಲು ಬೇತಮಂಗಲದ ಕ್ಯಾಸಂಬಳ್ಳಿ ರಸ್ತೆಯಲ್ಲಿರುವ ರೂಪಶ್ರೀ ಚಿತ್ರಮಂದಿರದ ಮುಂಭಾಗದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೇತಮಂಗಲ ಕಡೆಯಿಂದ ಕ್ಯಾಸಂಬಳ್ಳಿ ವಾಸಿ ಶ್ರೀರಾಮ ಎಂಬುವರು ತನ್ನ ವಾಹನ ಟಿ.ವಿ.ಎಸ್. ಎಕ್ಸ್ ಎಲ್ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡದ ಪ್ರಯುಕ್ತ ಮುನಿಯಮ್ಮನಿಗೆ ಕೆಳಕ್ಕೆ ಬಿದ್ದು ತಲೆಗೆ ಮತ್ತು ಬಲ ಕಿವಿಯಲ್ಲಿ ರಕ್ತ ಸ್ರಾವವಾಗಿರುತ್ತದೆ
-ಮೋಸ / ವಂಚನೆ ಪ್ರಕರಣಗಳು:ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ:ಇಲ್ಲ
ಹಲ್ಲೆ:ಇಲ್ಲ
ಇತರೆ:ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು:ಇಲ್ಲ
ಮುಂಜಾಗ್ರತೆ ಕ್ರಮಗಳು:ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು:ಪ್ರಕರಣಗಳು:ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
Leave a Comment » |
ಅಪರಾಧ |
Permalink
Posted by spkgf
April 16, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೬-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ:ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ :ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ
ರಸ್ತೆ ಅಪಘಾತಗಳು: ಇಲ್ಲ
-ಮಾರಣಾಂತಿಕ:ಇಲ್ಲ
ಸಾಧಾರಣ: ಸಾಧಾರಣ: ಇಲ್ಲ
ಮೋಸ / ವಂಚನೆ ಪ್ರಕರಣಗಳು:ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ:ಇಲ್ಲ
ಹಲ್ಲೆ:೦೧
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ಜೂನಿಯರ್ ಕಾಲೇಜು ನಾಯ್ಡು ತೋಟದಲ್ಲಿ ಸಂಭವಿಸಿರುತ್ತದೆ. ಶ್ರೀ. ವೇಲು ಬಿನ್ ಲೇಟ್ ಆರುಮುಗಂ(೧೮), ಮತ್ತು ಮುರಳಿ ಬಿನ್ ಕುಮಾರ್ ದಿಢೀರ್ ನಗರ ವಾಸಿಗಳು ದಿನಾಂಕ ೧೫-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಜೂನಿಯರ್ ಕಾಲೇಜು ಬಳಿ ಆರ್ ವಿ. ನಾಯ್ಡು ಎಂಬುವರ ತೋಟದಲ್ಲಿ ಎಳೆನೀರು ಕಾಯಿಗೆ ಕಲ್ಲುಗಳನ್ನು ಹೊಡೆಯುತ್ತಿದ್ದಾಗ ಮುರಳಿ ಹಳೆಯ ವೈಷಮ್ಯದಿಂದ ಅರುಮುಗಂಗೆ ಒಂದು ಕಲ್ಲಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.
ಇತರೆ:ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಆಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ರಾಮಸಾಗರದ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೫-೦೪-೨೦೦೮ ರಂದು ೧೮೩೦ ಗಂಟೆಯಲ್ಲಿ ಸರಸ್ವತಿ ಬಿನ್ ಆನಂದಪ್ಪ(೧೦) ಹನುಮಂತರಾಯದಿನ್ನೆ ಗ್ರಾಮದ ವಾಸಿ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದ್ದಲ್ಲಿರುವ ನೀರಿನ ತೊಟ್ಟಿಯಲ್ಲಿ ನೀರನ್ನು ತೆಗೆದುಕೊಳ್ಳಲು ಹೋಗಿ ಆಕಸ್ಮಿಕವಾಗಿ ಮುಗ್ಗರಿಸಿ ತೊಟ್ಟಿಯಲ್ಲಿ ಬಿದ್ದಿದ್ದು, ಸದರಿ ವಿದ್ಯಾಲಯದ ವಾರ್ಡ್‌ನ್ ದಾಕ್ಞಾಯಣಿ ಎಂಬುವರು ಹುಡುಕಾಡಿ ತೊಟ್ಟಿಯಲ್ಲಿ ಬಿದ್ದಿದ್ದ ಸರಸ್ವತಿಯನ್ನು ಆದೇ ಗ್ರಾಮದ ವಾಸಿಗಳ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿ ವೈದ್ಯರ ಬಳಿ ತೋರಿಸಿದಾಗ ಸರಸ್ವತಿ ಮೃತಪಟ್ಟಿರುತ್ತಾಳೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
-ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು:ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 15, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೫-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ:ಇಲ್ಲ
ಡಕಾಯತಿ:ಇಲ್ಲ
ಸುಲಿಗೆ:ಇಲ್ಲ
ಮನೆಗಳ್ಳತನ:ಇಲ್ಲ
ಸಾಧಾರಣ ಕಳ್ಳತನ:ಇಲ್ಲ
ವಾಹನ ಕಳ್ಳತನ :ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ :ಇಲ್ಲ
ರಸ್ತೆ ಅಪಘಾತಗಳು:೦೧
-ಮಾರಣಾಂತಿಕ:೦೧
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಬೂದಿಕೋಟೆ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೪-೦೪-೨೦೦೮ ರಂದು ೧೭೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕು ಬೋಯಿನಹಳ್ಳಿ ಗ್ರಾಮದ ವಾಸಿ ಶ್ರೀ ಮುಂಜುನಾಥ (೨೮) ಬಿನ್ ಕದಿರೆಪ್ಪ ಮತ್ತು ಅದೇ ಗ್ರಾಮದ ವಾಸಿ ವೆಂಕಟರಾಮ ಎಂಬುವರು ತಮ್ಮ ಹೀರೋಹೊಂಡಾ ವಾಹನ ಸಂಖ್ಯೆ ಕೆಎ-೦೩-ಇಡಿ-೮೨೧೭ ರಲ್ಲಿ ಬೂದಿಕೋಟೆಯಿಂದ ಬರುತ್ತಿರುವಾಗ ಬಂಗಾರಪೇಟೆ ಕಡೆಯಿಂದ ಬೂದಿಕೋಟೆ ವಾಸಿ ರಾಜೇಂದ್ರ (೨೨) ಬಿನ್ ಗಂಗಪ್ಪ ಎಂಬುವರು ತನ್ನ ಯಮಹಾ ವಾಹನ ಸಂಖ್ಯೆ ಕೆಎ-೧೭-ಹೆಚ್-೮೫೩ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಬಂದು ಬೂದಿಕೋಟೆ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಮುಂಜುನಾಥ ರವರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಮುಂಜುನಾಥ ರವರು ಮೃತಪಟ್ಟಿರುತ್ತಾರೆ.
ಸಾಧಾರಣ:ಇಲ್ಲ
ಮೋಸ / ವಂಚನೆ ಪ್ರಕರಣಗಳು:ಇಲ್ಲ
ಕೊಲೆಗೆ ಪ್ರಯತ್ನ:ಇಲ್ಲ
ದೊಂಬಿ:ಇಲ್ಲ
ಹಲ್ಲೆ:೦೨
-
ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಚಿನ್ನಕೋಟೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೩-೦೪-೨೦೦೮ ರಂದು ೧೩೩೦ ಗಂಟೆ ಸಮಯದಲ್ಲಿ ಚಿನ್ನಕೋಟೆ ಗ್ರಾಮದ ವಾಸಿ ಶ್ರೀ ಸೀರಾರಾಮಯ್ಯ ಬಿನ್ ಮುನಿಯಪ್ಪ ಎಂಬುವರೊಡನೆ ಅದೇ ಗ್ರಾಮದ ವಾಸಿಗಳಾದ ಶ್ಯಾಮ್‌ಕುಮಾರ್ ಬಿನ್ ವೆಂಕಟೇಶ್ ಮತ್ತು ಉದಯಕುಮಾರ್ ಬಿನ್ ಮುನಿಯಪ್ಪ ಎಂಬುವರಗಳು ವಿನಾಕಾರಣ ಜಗಳಾ ಕಾದು ಕೈಯಿಂದ ಎದೆಯ ಮೇಲೆ ಹೊಡೆದು ಕಾಲಿನಿಂದ ಒದ್ದು ಒಂದು ಚಾಕುವಿನಿಂದ ಕೊಲೆ ಮಾಡುವುದಾಗಿ ಮ್ರಾಣ ಬೆದರಿಕೆ ಹಾಕಿರುತ್ತಾರೆ.
-
ಉರಿಗಾಂ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಬಂಗಾರಪೇಟೆ ತಾಲೂಕು ಪೆದ್ದಪಲ್ಲಿ ಗ್ರಾಮದಲ್ಲಿ ಈ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ಪೆದ್ದಪಲ್ಲಿ ಗ್ರಾಮದ ವಾಸಿ ಪಳನಿ (೨೭) ಬಿನ್ ಗೋವಿಂದಸ್ವಾಮಿ ಎಂಬುವರು ೬ ತಿಂಗಳ ಹಿಂದೆ ಅದೇ ಗ್ರಾಮದ ವಾಸಿಯಾದ ಲಾಲು ಎಂಬುವರ ಬಳಿ ೨ ಸಾವಿರ ರೂಪಾಯಿಗಳನ್ನು ಸಾಲ ಪಡೆದಿದ್ದು ಈ ವಿಚಾರವಾಗಿ ದಿನಾಂಕ ೧೦-೦೪-೨೦೦೮ ರಂದು ೨೧೦೦ ಗಂಟೆ ಸಮಯದಲ್ಲಿ ಪೆದ್ದಪಲ್ಲಿ ಗ್ರಾಮದ ಜನತಾ ನಗರದ ಬಳಿ ಲಾಲು ಮತ್ತು ರಂಜಿತ್ ಎಂಬುವರುಗಳು ಪಳನಿಯವರನ್ನು ತಡೆದು ಜಗಳ ಕಾದು ಕೆಟ್ಟ ಮಾತುಗಳಿಂದ ಬೈದು ಮತ್ತು ಕೈಗಳಿಂದ ಹೊಡೆದಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು:ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು:ಇಲ್ಲ
ಮುಂಜಾಗ್ರತೆ ಕ್ರಮಗಳು:ತಿಳಿದು ಬಂದಿಲ್ಲ
ಮೋಟಾರು ವಾಹನ ಕಾಯ್ದೆ ಅಡಿ ದಾಖಲಾದ
ಪ್ರಕರಣಗಳು:ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 14, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೪-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ:ಇಲ್ಲ
ಸುಲಿಗೆ:ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ:ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ೦೧
- ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕಿನ ಕೆ.ಜಿ.ಎಫ್. ಮೈಸೂರು ಹಾಲ್ ವೃತ್ತದ ಸಮೀಪ ಸಂಭವಿಸಿರುತ್ತದೆ. ದಿನಾಂಕ ೦೧-೦೩-೨೦೦೮ ರಂದು ೧೬೦೦ ಗಂಟೆ ಸಮಯದಲ್ಲಿ ಕೆ.ಜಿ.ಎಫ್. ಮಾರಿಕುಪ್ಪಂನ ಇಂಗ್ಲೀಷ್ ಮೆಸ್ ಲೈನಿನ ವಾಸಿಯಾದ ಕುಮಾರಿ ದೀಪ (೧೬) ಬಿನ್ ಲೇಟ್ ರಾಜು ರವರು ಮೈಸೂರು ಹಾಲ್ ವೃತ್ತದ ಬಳಿಯಿದ್ದಾಗ ಕೆ.ಜಿ.ಎಫ್.ನ ಬೆಮೆಲ್‌ನಗರ ವಾಸಿಗಳಾದ ಪ್ರೇಮ್, ಶ್ರೀಮತಿ ಲಕ್ಷ್ಮೀ, ವಿಜಯ್, ಪ್ರಸನ್ನ, ಪ್ರಭಾಕರ್ ಎಂಬುವರುಗಳು ಕುಮಾರಿ ದೀಪ ಎಂಬ ಹುಡುಗಿಯನ್ನು ಅಪಹರಿಸಿಕೊಂಡು ಹೋಗಿರುತ್ತಾರೆ.
ರಸ್ತೆ ಅಪಘಾತಗಳು:ಇಲ್ಲ
-ಮಾರಣಾಂತಿಕ:ಇಲ್ಲ
-ಸಾಧಾರಣ:ಇಲ್ಲ
ಕೊಲೆಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ:೦೨
- ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲ್ಲೂಕು ಕೆ.ಜಿ.ಎಫ್.ನ ಉರಿಗಾಂ ಪೇಟೆ ಪೊಲೀಸ್ ಹೊರಠಾಣೆ ಸಮೀಪ ಸಂಭವಿಸಿರುತ್ತದೆ. ದಿನಾಂಕ ೧೨-೦೪-೨೦೦೮ ರಂದು ೨೩೦೦ ಗಂಟೆ ಸಮಯದಲ್ಲಿ ಉರಿಗಾಂ ಪೇಟೆಯ ಪಿಷ್ ಲೈನಿನ ವಾಸಿ ಶ್ರೀ ಪಳನಿಕುಮಾರ್ (೨೭) ಬಿನ್ ಶ್ರೀನಿವಾಸನ್ ಎಂಬುವರು ಉರಿಗಾಂ ಪೇಟೆ ಪೊಲೀಸ್ ಹೊರಠಾಣೆ ಸಮೀಪ ಅಶೋಕನಗರದ ರಸ್ತೆಯಲ್ಲಿ ನಡೆದುಹೋಗುತ್ತಿದ್ದಾಗ ಇವರೊಂದಿಗೆ ಅರುಣ್ ಮತ್ತು ಸೀನಾ ಎಂಬುವರು ವಿನಾ ಕಾರಣ ಜಗಳ ಕಾದು ಆ ಪೈಕಿ ಅರುಣ್ ಎಂಬುವರು ಕೈಯಿಂದ ಬಾಯಿ ಮತ್ತು ಮುಖಕ್ಕೆ ಗುದ್ದಿ ೨ ಹಲ್ಲುಗಳು ಮುರಿದು ಅಲುಗಾಡುತ್ತಿರುತ್ತದೆ. ಸೀನಾ ಎಂಬುವರು ಕೈಗಳಿಂದ ಹೊಡೆದು ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.
ಇತರೆ: ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ
ವ್ಯಕ್ತಿ ಕಾಣೆ ಪ್ರಕರಣಗಳು:೦೧
- ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೧೨-೦೪-೨೦೦೮ ರಂದು ೨೧೩೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲೂಕಿನ ಬಾಣಗಿರಿ ಗೊಲ್ಲಹಳ್ಳಿ ಗ್ರಾಮದ ವಾಸಿ ಕುಮಾರಿ ಪ್ರೇಮ (೧೯) ಬಿನ್ ಮುನಿರೆಡ್ಡಿ ಎಂಬುವರು ಬಟ್ಟೆಗಳನ್ನು ಹೊಲಿಯಲು ಟೈಲರ್ ಬಳಿ ಕೊಟ್ಟು ಬರುವುದಾಗಿ ತನ್ನ ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾಳೆ.
ಮುಂಜಾಗ್ರತೆ ಕ್ರಮಗಳು: ಇಲ್ಲ
ಮೋಟಾರು ವಾಹನ ಕಾಯ್ದೆ ಅಡಿ
-ದಾಖಲಾದ ಪ್ರಕರಣಗಳು:ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf
April 13, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೩-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಸುಲಿಗೆ:ಇಲ್ಲ
ಡಕಾಯತಿ: ಇಲ್ಲ
-
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬೂದಿಕೋಟೆ ಕಾಲೋನಿಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೧-೦೪-೨೦೦೮ ರಂದು ೧೭೦೦ ಸಮಯದಲ್ಲಿ ಅದೇ ಗ್ರಾಮದ ವಾಸಿ ಕುಮಾರಿ ಪ್ರಿಯಾಂಕ ಬಿನ್ ಪಿ. ನರಸಿಂಹಪ್ಪ (೧೪) ರವರು ತನ್ನ ಮನೆಯ ಪಕ್ಕದ ಜಮೀನಿನಿಂದ ಸೌದೆಯನ್ನು ತರುವಾಗ ಅದೇ ಗ್ರಾಮದ ವಾಸಿ ಶಿವಕುಮಾರ್ ಬಿನ್ ಕೋಟಪ್ಪ ರವರು ಪ್ರಿಯಾಂಕ ರವರನ್ನು ಹಿಂಬಾಲಿಸಿ ಕೈಹಿಡಿದುಕೊಂಡು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿದಾಗ ಪ್ರಿಯಾಂಕ ರವರು ಕೈಗಳಿಂದ ತಳ್ಳಿದಾಗ ಶಿವಕುಮಾರ್ ಒಂದು ದೊಣ್ಣೆಯಿಂದ ಕಾಲುಗಳ ಮೇಲೆ ಹೊಡೆದು ರಕ್ತಗಾಯ ಪಡಿಸಿ, ಪ್ರಾಣಬೆದರಿಕೆ ಹಾಕಿರುತ್ತಾನೆ.
-ರಸ್ತೆ ಅಪಘಾತಗಳು:೦೨
-ಮಾರಣಾಂತಿಕ: ೦೧
ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬಾಣಗಿರಿ ಗ್ರಾಮದ ಹತ್ತಿರ ಸಂಭವಿಸಿರುತ್ತದೆ. ದಿನಾಂಕ ೧೩-೦೪-೨೦೦೮ ರಂದು ೦೯೩೦ ಗಂಟೆ ಸಮಯದಲ್ಲಿ ಬಾಣಗಿರಿ ಗ್ರಾಮದ ಸುರೇಶ್, ಬಾಣಗಿರಿ ಗ್ರಾಮ ರವರ ತೋಟದ ಹತ್ತಿರ ಚಂದ್ರಪ್ಪ ಎಂಬುವರು ತನ್ನ ಟ್ರಾಕ್ಟರ ಸಂಖ್ಯೆ ಕೆಎ-೦೮-ಟಿ-೩೪೦೪ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ಎದುರಿಗೆ ಹಾಲು ಕ್ಯಾನುಗಳನ್ನು ತುಂಬಿಕೊಂಡು ಬರುತ್ತಿದ್ದ ಲಗ್ಗೇಜ್ ಆಟೋ ಸಂಖ್ಯೆ ಎಪಿ-೦೩-ಎಕ್ಸ್ ೨೧೫೦ ಗೆ ಡಿಕ್ಕಿಹೊಡೆದ ಪ್ರಯುಕ್ತ ಆಟೋದಲ್ಲಿ ಕುಳಿತ್ತಿದ್ದ ಬಾಣಗಿರಿ ವಾಸಿಗಳಾದ ಅಮರಾವತಿ ರವರಿಗೆ ತಲೆ ಎಡಕೈ, ಎಡಭುಜ ಮೇಲೆ ರಕ್ತ ಗಾಯಗಳಾಗಿರುತ್ತದೆ. ಹಾಗೂ ಪುಷ್ಪಬಾಯಿ ಎಂಬುವರಿಗೆ ತಲೆಯ ಮೇಲೆ ರಕ್ತಗಾಯವಾಗಿರುತ್ತದೆ. ಅಮರಾವತಿ ರವರು ಎತ್ತಿಕೊಂಡಿದ್ದ ೧ ವರ್ಷದ ಮಗುವಿಗೆ ತಲೆಯ ಮೇಲೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತದೆ.
-ಸಾಧಾರಣ: ೦೧
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾದಾರಣ ಅಪಘಾತಕ್ಕೆ ಸಂಬಂದಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ವರದಹಳ್ಳಿ ಗ್ರಾಮದ ಕೆರೆಯ ಬಳಿ ಸಂಭವಿಸಿರುತ್ತದೆ. ಗಿಡ್ಡೆಗೌಡ ಬಿನ್ ವೆಂಕಟೇಗೌಡ(೫೫) ವರದಹಳ್ಳಿ ಗ್ರಾಮದ ರವರು ತನ್ನ ದ್ವಿಚಕ್ರವಾಹನ ಸಂಖ್ಯೆ ಕೆಎ-೦೮-೧೧೨೨ ಅನ್ನು ಸುಂದರಪಾಳ್ಯದಿಂದ ವರದಹಳ್ಳಿ ಗ್ರಾಮಕ್ಕೆ ಕೆರೆಯ ಬಳಿ ಹೋಗುತ್ತಿರುವಾಗ ಎದರುಗಡೆಯಿಂದ ಯಾವುದೋ ಲಗ್ಗೇಜ್ ಆಟೋ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪ್ರಯುಕ್ತ ಗಿಡ್ಡಗೌಡ ರವರು ಕೆಳಗೆ ಬಿದ್ದು ತಲೆಗೆ ರಕ್ತಗಾಯಗಳಾಗಿರುತ್ತದೆ.
ಮೋಸ / ವಂಚನೆ ಪ್ರಕರಣಗಳು: ಇಲ್ಲ
ಕೊಲೆಗೆ ಪ್ರಯತ್ನ: ಇಲ್ಲ
ದೊಂಬಿ: ಇಲ್ಲ
ಹಲ್ಲೆ:ಇಲ್ಲ
ಇತರೆ:ಇಲ್ಲ
ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ತಾಲೂಕು ಬೈರಗಾನಹಳ್ಳಿ ಗ್ರಾಮದಲ್ಲಿ ಸಂಭವಿಸಿರುತ್ತದೆ. ಬೈರಗಾನಹಳ್ಳಿ ಗ್ರಾಮದ ವಾಸಿ ಪಾಪಣ್ಣ ಬಿನ್ ಅಶ್ವತ್ಥಪ್ಪ(೩೨) ಎಂಬುವರು ಬಾಡಿಗೆ ಕಾರಿನ ಚಾಲಕರಾಗಿದ್ದು, ದಿನಾಂಕ ೧೨-೦೪-೨೦೦೮ ಗಂಟೆ ಸಮಯದಲ್ಲಿ ಎಂದಿನಂತೆ ಬಾಡಿಗೆಗೆ ಹೋಗಿ ಬರುವುದಾಗಿ ತಿಳಿಸಿ ಹೋದವರು ಅದೇ ದಿನ ಸಂಜೆ ೧೭೦೦ ಗಂಟೆ ಸಮಯದಲ್ಲಿ ಬೈರಗಾನಹಳ್ಳಿ ಗ್ರಾಮದ ತೋಪಿನಲ್ಲಿ ಅತಿಯಾಗಿ ಮದ್ಯಪಾನ ಸೇವಿಸಿ ಅಮಲಿನಲ್ಲಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾನೆ.
ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
ಮುಂಜಾಗ್ರತೆ ಕ್ರಮಗಳು: ಇಲ್ಲ
-ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
ಪ್ರಕರಣಗಳು: ತಿಳಿದು ಬಂದಿಲ್ಲ
-
ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
ಮನೆಗಳ್ಳತನ:ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ :೦೧
Leave a Comment » |
ಅಪರಾಧ |
Permalink
Posted by spkgf
April 12, 2008
ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೧೨-೦೪-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
ಕೊಲೆ: ಇಲ್ಲ
ಡಕಾಯತಿ: ಇಲ್ಲ
ಸುಲಿಗೆ: ಇಲ್ಲ
ಮನೆಗಳ್ಳತನ: ಇಲ್ಲ
ಸಾಧಾರಣ ಕಳ್ಳತನ: ಇಲ್ಲ
ವಾಹನ ಕಳ್ಳತನ : ಇಲ್ಲ
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ
ರಸ್ತೆ ಅಪಘಾತಗಳು: ೦೧
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಮರುತಿ ನಗರ ಬಂಗಾರಪೇಟೆಯಲ್ಲಿ ಸಂಭವಿಸಿರುತ್ತದೆ. ದಿನಾಂಕ ೧೧.೦೪.೨೦೦೮ ರಂದು ಶ್ರೀ. ಮುನಿಯಪ್ಪ ಬಿನ್ ಸೊಣ್ಣೆಪಿಳ್ಳಪ್ಪ ೫೫ ವರ್ಷ, ಐತಂಡಹಳ್ಳಿ ಗ್ರಾಮದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಶಶಿ, ಬಿನ್. ಮುನಿಯಪ್ಪ, ನಾಯಕರಹಳ್ಳಿ ಗ್ರಾಮದಮವರು ತನ್ನ ವಾಹನ ಸಂಖ್ಯೆ: ಕೆ.ಎ.೦೫-ಇವಿ-೪೨೬೧ ರ ವಾಹನದಲ್ಲಿ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಮುನಿಯಪ್ಪ ರವರಿಗೆ ಡೊಕ್ಕಿ ಹೋಡೆದ ಪ್ರಯುಕ್ತ ಹಣೆಯ ಮೇಲೆ ಹಾಗೂ ಎರಡು ಕಾಲುಗಳಿಗೆ ರಕ್ತಗಾಯಗಳಾಗಿರುತ್ತದೆ.
-ಮಾರಣಾಂತಿಕ: ಇಲ್ಲ
-ಸಾಧಾರಣ: ಇಲ್ಲ
-ಮೋಸ / ವಂಚನೆ ಪ್ರಕರಣಗಳು: ಇಲ್ಲ
-ಕೊಲೆಗೆ ಪ್ರಯತ್ನ: ಇಲ್ಲ
-ದೊಂಬಿ: ಇಲ್ಲ
-ಹಲ್ಲೆ: ಇಲ್ಲ
-ಇತರೆ: ಇಲ್ಲ
-ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ
-ಅಸ್ವಾಭಾವಿಕ ಮರಣದ ಪ್ರಕರಣಗಳು: ೦೧
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಜ ಮರಣ ಪ್ರಕರಣಕ್ಕೆ ಸಂಬಂಧಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಈ ಕೃತ್ಯವು ಬಂಗಾರಪೇಟೆ ರೈಲ್ವೆ ಗೇಟ್ ಬಳಿ ಸಂಭವಿಸಿರುತ್ತದೆ. ದಿನಾಂಕ ೧೧.೦೪.೨೦೦೮ ರಂದು ೧೨.೩೦ ಗಂಟೆಯ ಸಮಯದಲ್ಲಿ ಗಂಗಮ್ಮನ ಪಾಳ್ಯ ವಾಸಿ ಮುರುಗ ಎಂಬುವನು ಬಂಗಾರಪೇಟೆ ಕಾಮಸಮುದ್ರಂ ರಸ್ತೆಯಲ್ಲರುವ ರೈಲ್ವೆ ಗೇಟ್ ರಸ್ತೆಯ ಪಕ್ಕದಲ್ಲಿ ಅತಿ ಹೆಚ್ಚಿಗೆ ಮದ್ಯಪಾನವನ್ನು ಸೇವಿಸಿ ಮೃತಪಟ್ಟಿರುತ್ತಾನೆ.
-ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ
-ಮುಂಜಾಗ್ರತೆ ಕ್ರಮಗಳು: ಇಲ್ಲ
-ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ
-ಪ್ರಕರಣಗಳು: ತಿಳಿದು ಬಂದಿಲ್ಲ
-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.
Leave a Comment » |
ಅಪರಾಧ |
Permalink
Posted by spkgf