ನಿರುಪಯುಕ್ತ ಪೊಲೀಸ್ ವಾಹನಗಳ ಟೆಂಡರ್‍ ಬಗ್ಗೆ

ದಿನಾಂಕ: ೩೦-೦೪-೨೦೦೮ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಕೆ.ಜಿ.ಎಫ್ ಪೊಲೀಸ್ ಘಟಕದಿಂದ

೧. ಸಿ.ಎ.ಜಿ. ೬೨೬೪ ಮೆಟಡೋರ್‍ ಎಫ್ ೩೦೫, ೧೯೮೪, ಡೀಸೆಲ್ ವಾಹನ

೨. ಸಿ.ಎ.ಜಿ. ೬೨೬೫ ಮೆಟಡೋರ್‍ ಎಫ್ ೩೦೫, ೧೯೮೪, ಡೀಸೆಲ್ ವಾಹನ

ನಿರುಪಯುಕ್ತಗೊಂಡಿರುವ ಈ ವಾಹನಗಳನ್ನು ಕೆ.ಜಿ.ಎಫ್ ಜಿಲ್ಲಾ ಸಶಸ್ತ್ರ ಮೀಡಲು ಪಡೆ, ಕಛೇರಿಯ ಆವರಣದಲ್ಲಿ ಹರಾಜು ಕಮ್ ಟೆಂಡರ್‍ ಮೂಲಕ ವಿಲೇವಾರಿ ಮಾಡಲಾಗುವುದು. ಈ ಸಂಬಂಧವಾಗಿ ಆಸಕ್ತಿಯುಳ್ಳವರು ಜಿಲ್ಲಾ ಪೊಲೀಸ್ ಕಛೇರಿ ಆಥವಾ ಆರ್‍.ಪಿ.ಐ. ಡಿ.ಎ.ಆರ್‍. ಕೆ.ಜಿ.ಎಫ್ ರವರ ಕಛೇರಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಗಿದೆ.

Leave a Reply