ದಿನದ ಅಪರಾಧಪಕ್ಷಿ ನೋಟ ೨೭ನೇ ಮಾರ್ಚ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕಣ : ಇಲ್ಲ

ರಸ್ತೆ ಅಪಘಾತಗಳು: ೦೧

  •   ಬಂಗಾರುಪೇಟೆ ಪೊಲೀಸ್ ಠಾಣೆಯ ಸರಹದ್ದು ಕರ್ನಾಟಕ ಲಾಡ್ಜ್ ಬಳಿ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ;೨೬೦೩೨೦೦೮ ರಂದು ೫೧೫ ಗಂಟೆ ಸಮಯದಲ್ಲಿ ಶ್ರೀಮತಿ ಹರ್ಷಿಯಾಖಾನಂ, ಉಪಾದ್ಯಾಯನಿ, ಉರ್ದು ಪ್ರಾಥಮಿಕ ಶಾಲೆ, ಬಂಗಾರಪೇಟೆ ರವರು ಕರ್ನಾತಕ ಲಾಡ್ಜ್ ಮುಂಬಾಗ ನಡೆದುಕೊಂಡು ಹೋಗುತ್ತಿದ್ದಾಗ ಆಟೋ ನಂ. ಎಂಹೆಚ್-೦೨-ಪಿ-೮೩೩೮ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ತನ್ನ ವಾಹನವನ್ನು ಚಾಲಾಯಿಸಿಕೊಂಡು ಡಿಕ್ಕಿ ಹೂಡೆದ ಪ್ರಯುಕ್ತ ತಲೆಯ ಹಿಂಬಾಗ, ಹೊಟ್ಟೆಗೆ ಮತ್ತು ಸೊಂಟಕ್ಕೆ ರಕ್ತ ಗಾಯ ಪಡಿಸಿರುತ್ತಾನೆ

 -ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ 

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ೦೧

  •   ಉರಿಗಾಂ ಪೊಲೀಸ್ ಠಾಣೆಯ ಸರಹದ್ದು ಕೆನಡೀಸ್ ಲೈನ್ ನಲ್ಲಿ ಕೃತ್ಯವು ಸಂಭವಿಸಿರುತ್ತದೆ. ದಿನಾಂಕ;೨೬೦೩೨೦೦೮ ರಂದು ರಾತ್ರಿ ೧೦೧೫ ಗಂಟೆಯ ಸಮಯದಲ್ಲಿ ಕೆನಡೀಸ್ ಲೈನ್ ವಾಸಿ ಮುತ್ತುರಾಜು ಎಂಬುವರು ಪ್ರತಿ ದಿನ ಕುಡಿದು ಮನೆಗೆ ಬಂದು ತನ್ನ ಹೆಂಡತಿ ಮಕ್ಕಳನ್ನು ಹೊಡೆದು ಗಾಲಾಟೆ ಮಾಡಿದಾಗ ಮುತ್ತುರಾಜಿನ ಬಾಮೈದನಾದ ಇಳಂಗೋವನ್ ಏಕೆ ನಮ್ಮ ಅಕ್ಕನನ್ನು ಹೊಡೆಯುತ್ತಿಯ ಎಂದು ಕೇಳಿದ್ದಕ್ಕೆ ತನ್ನ ಜೋಬಿನಿಂದ ಒಂದು ಕತ್ತಿಯನ್ನು ತೆಗೆದುಕೊಂಡು ಇಳಂಗೋವನ್ ಎಂಬುವನಿಗೆ ಬಲ ಎದೆಗೆ ಮತ್ತು ಸೊಂಟಕ್ಕೆ ತಿವಿದು ರಕ್ತ ಗಾಯ ಪಡಿಸಿರುತ್ತಾನೆ. 

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ

ದಾಖಲಾದ-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.  

Leave a Reply