ದಿನದ ಅಪರಾಧ ಪಕ್ಷಿನೋಟ ೨೧ನೇ ಮಾರ್ಚ್ ೨೦೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ -೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ಇಲ್ಲ

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕ: ಇಲ್ಲ

ರಸ್ತೆ ಅಪಘಾತಗಳು: ಇಲ್ಲ

-ಮಾರಣಾಂತಿಕ: ಇಲ್ಲ

-ಸಾಧಾರಣ: ಇಲ್ಲ

ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ೦೧

  •   ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣವು ದಾಖಲಾಗಿರುತ್ತದೆ. ಕೃತ್ಯವು ಕೆ.ಜಿ.ಎಫ್.ನ ೪ನೇ ಬ್ಲಾಕ್, ರಾಬರ್ಟ್‌ಸನ್‌ಪೇಟೆಯಲ್ಲಿ ಸಂಭವಿಸಿರುತ್ತದೆ. ಶ್ರೀ. ಸೆಲ್ವಕುಮಾರ್ ಬಿನ್ ಶೇಗರ್(೨೫) ರವರು ಈ ಹಿಂದೆ ಶಾಯಿದ್ ಉಮ್ರಾನ್ ರವರ ಬೇಕರಿ ಮುಂದೆ ಗಲಾಟೆ ಮಾಡಿವಿಚಾರವಾಗಿ ದಿನಾಂಕ ೧೯-೦೩-೨೦೦೮ ರಂದು ೧೯೩೦ ಗಂಟೆ ಸಯದಲ್ಲಿ ಶಾಯಿದ್ ಉಮ್ರಾನ್, ಶಾಯಿದ್, ಸಮಿರ್ ಖಾನ್, ಶಬೂ, ಲಿಯಾಕತ್ ಮತ್ತು ಮಸೂದ್ ಎಲ್ಲರು ರಾಬರ್ಟ್‌ನ್‌ಪೇಟೆ ವಾಸಿಗಳು ಅಕ್ರಮಕೂಟ ಸೇರಿಕೊಂಡು ಕೈಗಳಲ್ಲಿ ದೊಣ್ಣೆ ಮತ್ತು ಕಬ್ಬಿಣದ ಪಂಚ್‌ಗಳನ್ನು ಹಿಡಿದುಕೊಂಡು ಸೆಲ್ವಕುಮಾರ್ ರವರನ್ನು ಮನೆಯಿಂದ ಕರೆದುಕೊಂಡು §AzÀÄ ಮಾರಿಯಮ್ಮ ದೇವಸ್ಥಾನದ ಬಳಿ ಹಿಡಿದುಕೊಂಡು ಜಗಳ ಮಾಡಿ, ಕಿವಿ ಮತ್ತು ತುಟಿಯ ಮೇಲೆ ಹೊಡೆದು ರಕ್ತಗಾಯಪಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಹಲ್ಲೆ: ಇಲ್ಲ

ಇತರೆ:

  •   ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಪ್ರವೇಶ ಮಾಡಿ ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಅಪರಾಧ ಪ್ರಕರಣದ ದಾಖಲಾಗಿರುತ್ತದೆ. ಕೃತ್ಯವು ಬಂಗಾರಪೇಟೆ ಸೇಠ್ ಕಾಂಪೌಂಡನಲ್ಲಿ ಸಂಭವಿಸಿರುತ್ತದೆ. ಶ್ರೀ. ಸೌಕತ್ ಪಾಷಾ ಬಿನ್ ಲೇಟ್ ಬಷೀರ್, ಸೇಠ್ ಕಾಂಪೌಂಡ್ ವಾಸಿ ರವರಿಗೆ ಸೇರಿದ ನಿವೇಶನ ಸರ್ವೆ ಸಂಖ್ಯೆ ೧೩೪ ರಲ್ಲಿ ದಿನಾಂಕ ೦೮-೦೩-೨೦೦೮ ರಂದು ೧೩೦೦ ಗಂಟೆ ಸಮಯದಲ್ಲಿ ಜಮೀರ್, ಷಬ್ಬೀರ್, ಶಾಹೀದ್, ಅಬ್ದುಲ್ ಸತ್ತಾರ್ ಎಲ್ಲರೂ ಸೇಠ್ ಕಾಂಪೌಂಡ್ ವಾಸಿಗಳು ಅತಿಕ್ರಮ ಪ್ರವೇಶ ಮಾಡಿ ನಿವೇಶನದಲ್ಲಿದ್ದ ನಟ್ಟಿದ ೪ ಕಲ್ಲು ಕೂಚಗಳನ್ನು ಹೊಡೆದು ಸುಮಾರು ರೂ. ೭೦೦/-ಗಳನ್ನು ನಷ್ಟ ಉಂಟುಮಾಡಿರುತ್ತಾರೆ.

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ

-ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply