ದಿನದ ಅಪರಾಧಗಳ ಪಕ್ಷಿನೋಟ ೭ ನೇ ಮಾರ್ಚ್ ೦೮

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ ೦೬-೦೩-೨೦೦೮ರ ೧೬೦೦ ಗಂಟೆಗೆ ಪೂರ್ವದ ೨೪ ಗಂಟೆಗಳ ಅವಧಿಯಲ್ಲಿ ಕೆಳಕಂಡ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.

ಕೊಲೆ: ಇಲ್ಲ

ಡಕಾಯತಿ: ಇಲ್ಲ

ಸುಲಿಗೆ: ಇಲ್ಲ

ಮನೆಗಳ್ಳತನ: ೦೧

  •   ಕೆ.ಜಿ.ಎಫ್: ಆಂಡ್ರಸನ್ ಪೇಟೆ ಪೊಲ್ಲೀಸ್ ಠಾಣೆಯ ಸರಹದ್ದು ಒಂದು ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: ೦೬.೦೩.೨೦೦೮ ರಂದು ರಾತ್ರಿ ಯಾರೋ ಕಳ್ಳರು ಪಿರ್ಯಾದಿ ರವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಪ್ರವೇಶ ಮಾಡಿ ದೇವರ ಕೋಣೆಯಲ್ಲಿದ್ದ ಗಾಡ್ರೇಜ್ ಬೀರುಗಳನ್ನು ಮುರಿದು ಅವುಗಳಲ್ಲಿ ಇಟ್ಟಿದ್ದ ೨೦೦೦೦/- ರೂ ಬೆಲೆ ಬಾಳುವ ಒಂದು ಬಂಗಾರದ ಬ್ರಾಸ್ ಲೈಟ್ ಬಂಗಾರದ ಚಿಕ್ಕ ಮಕ್ಕಳ ಉಂಗುರಗಳು ಮೂರು ಜೊತೆ ಬಂಗಾರದ ಹ್ಯಾಂಗಿಂಗ್ ಒಡವೆಗಳನ್ನು ಕಳವು ಮಾಡಿರುತ್ತಾರೆಂದು ಪ್ರಕರಣವು ದಾಖಲಾಗಿರುತ್ತದೆ.

ಸಾಧಾರಣ ಕಳ್ಳತನ: ಇಲ್ಲ

ವಾಹನ ಕಳ್ಳತನ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ : ಇಲ್ಲ

ರಸ್ತೆ ಅಪಘಾತಗಳು: ೦೨

-ಮಾರಣಾಂತಿಕ: ಇಲ್ಲ

-ಸಾಧಾರಣ: ೦೨

  •    ಬೇತಮಂಗಲ ಪೊಲ್ಲೀಸ್ ಠಾಣೆಯ ಸರಹದ್ದು ಒಂದು ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬.೦೩.೨೦೦೮ ರಂದು ಮದ್ಯಾಹ್ನ .೦೦ ಗಂಟೆಯ ಸಮಯದಲ್ಲಿ ಕೋಟಿಲಿಂಗೇಶ್ವರ ದೇವಸ್ತಾನದಿಂದ ಮದ್ನಾಹ್ನ .೦೦ ಗಂಟೆಯ ಸಮಯದಲ್ಲಿ ತನ್ನ ಮನೆಗೆ ಹೋಗಲು ಒಂದು ಜೀಪನಲ್ಲಿ ವೆಂಕಟಪ್ಪ ತಾಯಿ ಚಂಗಮ್ಮ ಮತ್ತು ರಾದಿಕ ಕುಳಿತು ಹೋಗುತ್ತಿದ್ದಾಗ ಜೀಪಿನ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಜಾಗರು ಕತಯಿಂದ ಚಲಾಯಿಸಿಕೊಂಡು ಹೋಗಿದ ಪ್ರಯುಕ್ತ ನಾಗಶೆಟ್ಟಹಳ್ಳಿಯ ಬಳಿ ಜೀಪಿನಿಂದ ಕೆಳಕ್ಕೆ ಬಿದಿದ್ದು ಚಾಲಕನು ತನ್ನ ವಾಹನವನ್ನು ಎತ್ತಿಕೊಂಡು ಪರಾರಿಯಾಗಿರುತ್ತಾನೆ ನಂತರ ಎಡಗೈ ಬಲಬುಜದ, ಬಳಿ ಮತ್ತು ತಲೆಗೆ ರಕ್ತ ಗಾಯವಾಗಿ ಕೋಲಾರ ಆರ್ಎಲ್ ಜಾಲಪ್ಪ ಆಸ್ಪತ್ರಗೆ ದಾಖಲಿಸಿದ್ದು ವೆಂಕಟಪ್ಪನಿಗೆ ಚಿಕಿತ್ಸ ಪಲಕಾರಿಯಾಗದೆ ಮೃತಪಟ್ಟಿರುತ್ತಾನೆ.
  •   ಬಂಗಾರಪೇಟೆ ಪೊಲ್ಲೀಸ್ ಠಾಣೆಯ ಸರಹದ್ದು ಒಂದು ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬.೦೩.೨೦೦೮ ರಂದು ಮದ್ಯಾಹ್ನ .೩೦ ಗಂಟೆಯ ಸಮಯದಲ್ಲಿ ಪಿರಾದಿ ಮತ್ತು ಆರೋಪಿಯು ವಿನಿಆಟೋದಲ್ಲಿ ಬಂಗಾರಪೇಟೆ ಕೋಲಾರ ಮುಖ್ಯ ರಸ್ತೆ ಅನಿಗಾನಹಳ್ಳಿ ಬಳಿ ಕೋಲಾರಿಗೆ ಹೋಗುತ್ತಿದ್ದಾಗ ಆಟೋ ಚಾಲಕ ಪ್ರಕಾಶ್ ಎಂಬುವನ್ನು ಸದರಿ ಆಟೋವನ್ನು ನಿಲರ್ಕ್ಷತೆಯಿಂದ ಚಾಲಾಯಿಸಿದ ಕಾರಣ ಉರುಳಿ ಬಿದ್ದ ಕಾರಣ ಸದರಿ ಆಟೋಗೆ ಜಕ್ಕಂ ಗೂಂಡಿರುತ್ತದೆ.

 ಮೋಸ / ವಂಚನೆ ಪ್ರಕರಣಗಳು: ಇಲ್ಲ

ಕೊಲೆಗೆ ಪ್ರಯತ್ನ: ಇಲ್ಲ

ದೊಂಬಿ: ಇಲ್ಲ

ಹಲ್ಲೆ: ಇಲ್ಲ

ಇತರೆ: ಇಲ್ಲ

ವಿಶೇಷ ಹಾಗೂ ಸ್ಥಳೀಯ ಕಾಯ್ದೆ ಪ್ರಕರಣಗಳು: ಇಲ್ಲ

ಅಸ್ವಾಭಾವಿಕ ಮರಣದ ಪ್ರಕರಣಗಳು: ಇಲ್ಲ

ವ್ಯಕ್ತಿ ಕಾಣೆ ಪ್ರಕರಣಗಳು: ಇಲ್ಲ

ಮುಂಜಾಗ್ರತೆ ಕ್ರಮಗಳು: ಇಲ್ಲ

ಮೊಟಾರು ವಾಹನ ಕಾಯ್ದೆ ಅಡಿ ದಾಖಲಾದ

-ಪ್ರಕರಣಗಳು: ತಿಳಿದು ಬಂದಿಲ್ಲ-

ಸ್ಥಳ ದಂಡ ಮೊತ್ತ: ತಿಳಿದು ಬಂದಿಲ್ಲ

ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಜಿ.ಎಫ್. ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರವನ್ನು ದೂರವಾಣಿ ಸಂಖ್ಯೆ ೦೮೧೫೩-೨೭೪೭೪೩ ರಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

Leave a Reply